Skip to main content

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿ ಸ್ಪರ್ಧೆಗಳಿಗೆ ಆಯ್ಕೆಯಾದ ಕ್ರೀಡಾ ಪಟುಗಳ ONLINE ನೊಂದಣಿ - 2026 (V.1)

CLT & Departmental Exams Online Class Registration

ಈಗ ರಾಜ್ಯ ಸರ್ಕಾರಿ ನೌಕರರಿಗಾಗಿ CLT ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ, ಅಕೌಂಟ್ಸ್ ಹೈಯರ್ ಮತ್ತು ಜನರಲ್‌ ಲಾ‌ ವಿಷಯಗಳ ವಿಶೇಷ‌ ತರಗತಿಗಳನ್ನು ಪ್ರಾರಂಭಿಸುತ್ತಿದ್ದು,



ಆಸಕ್ತ ಪರೀಕ್ಷಾ ಆಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಿಸಿಕೊಳ್ಳುವುದು. ಈ‌ ಸೌಲಭ್ಯವನ್ನು ನೇರವಾಗಿ ದಿನಾಂಕ 06-01-2020 ರಿಂದ What's App ಮೂಲಕ " 9902135813 " ಗೆ "EXAMS" ಎಂದು‌ SMS ಮಾಡಿ ನಾವು ಕಳುಹಿಸಿಕೊಡುವ ಲಿಂಕ್ ಬಳಸಿ "ವಿಶೇಷ ಆನ್ ಲೈನ್ ತರಗತಿ" ಗೆ ನೊಂದಣಿ ಮಾಡಿಕೊಳ್ಳುವುದು.ನೊಂದಣಿಯಾದ ಆಸಕ್ತ ಆಭ್ಯರ್ಥಿಗಳಿಗೆ SMS ಮೂಲಕ ತರಗತಿಯ ವಿಡಿಯೋ ಲಿಂಕ್ ಗಳನ್ನು ಕಳುಹಿಸಿ ಕೊಡಲಾಗುವುದು.

ವಿಶೇಷವಾಗಿ CLT ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಆಭ್ಯರ್ಥಿಗಳಿಗಾಗಿ ಅಣಕು ಆನ್ ಲೈನ್ ಪರೀಕ್ಷೆ (MOCK Test) ಯನ್ನು ಸಹ ಏರ್ಪಡಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
9902135813

For Registrations Fill this below form:

ಹೆಚ್ಚಿನ  ಮಾಹಿತಿಗಾಗಿ ಸಂಪರ್ಕಿಸಿ:

CLICK this to join my WhatsApp group

Facebook         Telegram:t.me/ksgeabangalore,      Blogspot.     Website.    WhatsApp      Youtube 
@syedKSGEA

Comments

Post a Comment

Popular posts from this blog

Followers